ಮಾಧ್ಯಮಗಳು ನಟಿ ಕಂಗನಾ ಬಗ್ಗೆ ಕೇಳಿದಾಗ ಕಂಗನಾ ನಿಮ್ಮ ಬಳಿ ಇರುವ ಕೋಟಿ ಕೋಟಿ ಹಣವನ್ನು ವ್ಯಯಿಸಿ ಆಕ್ಸಿಜನ್ ಸಿಲಿಂಡರ್ ಖರೀದಿಸುವ ಮೂಲಕ ರಾಷ್ಟ್ರಕ್ಕೆ ಈ ಕಷ್ಟದ ಸಮಯದಲ್ಲಿ ನೆರವಾಗಿ ಎಂದು ಸಲಹೆ ನೀಡಿದ್ದಾರೆ ರಾಖಿ.
Rakhi Sawant has reached out to Kangana Ranaut, asking her to come forward and help procure oxygen.